ಕಡೇಶಿವಾಲಯ: ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಕಡೇಶಿವಾಲಯ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಶ್ರೀ ಲಕ್ಷ್ಮೀ ನವೋದಯ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಲಾಭಾಂಶ ದ ಚೆಕ್ ನ್ನು ಬ್ಯಾಂಕಿನ ಕಚೇರಿ ಯಲ್ಲಿ ಮುಖ್ಯ ಕಾರ್ಯ ನಿರ್ವಾಣಧಿಕಾರಿ ಶ್ರೀ ಕೆ ಸುಬ್ರಮಣ್ಯ ಪ್ರಸಾದ್ ವಿತರಿಸಿದರು.
ಈ ಸಂದರ್ಭದಲ್ಲಿ ನವೋದಯ ಸ್ವ ಸಹಾಯ ಗುಂಪುಗಳ ಪ್ರೇರಕರಾದ ಶ್ರೀ ಸಂಜೀವ ಪೂಜಾರಿ ಉಪಸ್ಥಿತರಿದ್ದರು.