23 October 2025 | Join group

ವಿಶ್ವದ ಟಾಪ್ 10 ವಿಸ್ಕಿಗಳ ಪಟ್ಟಿ – ಭಾರತದಿಂದಲೇ 5 ಬ್ರಾಂಡ್‌ಗಳು ಅಗ್ರ ಸ್ಥಾನದಲ್ಲಿ

  • 01 Oct 2025 07:46:08 PM

ವಿಶ್ವದ ಅತಿ ಹೆಚ್ಚು ಮಾರಾಟವಾಗುವ ಟಾಪ್ 10 ವಿಸ್ಕಿಗಳು (ಮಿಲಿಯನ್ 9 ಲೀಟರ್ ಕೇಸ್ ಆಧಾರಿತ) ಪಟ್ಟಿ ಇಲ್ಲಿದೆ.

 

1. ಮ್ಯಾಕ್‌ಡೋವೆಲ್ಸ್ ವಿಸ್ಕಿ (McDowell’s Whisky) – 31.4 ಮಿಲಿಯನ್ (ಭಾರತ)

2. ರಾಯಲ್ ಸ್ಟಾಗ್ (Royal Stag) – 27.9 ಮಿಲಿಯನ್ (ಭಾರತ)

3. ಆಫೀಸರ್ಸ್ ಚಾಯ್ಸ್ (Officer’s Choice) – 23.4 ಮಿಲಿಯನ್ (ಭಾರತ)

4. ಇಂಪೀರಿಯಲ್ ಬ್ಲೂ (Imperial Blue) – 22.8 ಮಿಲಿಯನ್ (ಭಾರತ)

5. ಜಾನಿ ವಾಕರ್ (Johnnie Walker) – 22.1 ಮಿಲಿಯನ್ (ಸ್ಕಾಟ್ಲೆಂಡ್)

6. ಜಿಮ್ ಬೀಮ್ (Jim Beam) – 17 ಮಿಲಿಯನ್ (ಅಮೆರಿಕಾ)

7. ಸಂಟೊರಿ ಕಕುಬಿನ್ (Suntory Kakubin) – 15.8 ಮಿಲಿಯನ್ (ಜಪಾನ್)

8. ಜಾಕ್ ಡ್ಯಾನಿಯಲ್ಸ್ (Jack Daniel’s) – 14.3 ಮಿಲಿಯನ್ (ಅಮೆರಿಕಾ)

9. 8PM (8PM) – 12.2 ಮಿಲಿಯನ್ (ಭಾರತ)

10. ಜೆಮ್ಸನ್ಸ್ (Jameson’s) – 10.2 ಮಿಲಿಯನ್ (ಐರ್ಲೆಂಡ್)

 

ಈ ಪಟ್ಟಿಯಲ್ಲಿ ಭಾರತದ ಐದು ಬ್ರಾಂಡ್‌ಗಳು ಸ್ಥಾನ ಪಡೆದಿವೆ. ಇದರಿಂದ ಭಾರತೀಯ ವಿಸ್ಕಿ ಬ್ರಾಂಡ್‌ಗಳು ಕೇವಲ ದೇಶೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತವೂ ಅಪಾರ ಜನಪ್ರಿಯತೆ ಪಡೆದಿವೆ ಎಂಬುದು ಸ್ಪಷ್ಟವಾಗಿದೆ.