23 October 2025 | Join group

ಮಕ್ಕಳಿಗೆ ಕೆಮ್ಮಿನ‌ ಸಿರಪ್ ನೀಡುವ ಮುನ್ನ ಪಾಲಿಸಬೇಕಾದ ಕ್ರಮ : ಸಾರ್ವಜನಿಕರಿಗೆ ಸರ್ಕಾರದ ಮಾರ್ಗದರ್ಶನ

  • 07 Oct 2025 08:41:03 AM

ಬೆಂಗಳೂರು: ಇತ್ತೀಚಿಗೆ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಿದ ಪರಿಣಾಮ ಹೊರ ರಾಜ್ಯದಲ್ಲಿ ಹಲವಾರು ಮಕ್ಕಳ ಸಾವು ಸಂಬಂಧಿಸಿದ ಘಟನೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ ಸೂಚನೆಗಳನ್ನು‌ ಬಿಡುಗಡೆ ಮಾಡಿದೆ.

 

ಈ ಮಾರ್ಗಸೂಚಿಯನ್ನು ಅನುಸರಿಸಿ, ವೈದ್ಯರ ಸಲಹೆ ಪಾಲಿಸಬೇಕಾಗಿ ಕೋರಲಾಗಿದೆ.