23 September 2026 |

ಐಪಿಎಲ್ ಪಂದ್ಯ ರದ್ದು : ಭಾರತದ ಕೆಲವು ಭಾಗಗಳಲ್ಲಿ ಪಾಕ್ ದಾಳಿಯ ಕಾರಣ ಧರ್ಮಶಾಲಾದಲ್ಲಿ ಇಂದಿನ ಐಪಿಎಲ್ ಕೊನೆಗೊಳಿಸಲಾಗಿದೆ

  • 08 May 2025 10:03:11 PM

IPL, 2025 :  ಮೇ 08 ರಂದು ನಡೆಯುತ್ತಿದ್ದ ಐಪಿಎಲ್ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಭಾರತದ ವಿವಿಧ ಭಾಗಗಳಲ್ಲಿ ಪಾಕಿಸ್ತಾನದಿಂದ ದಾಳಿ ನಡೆದ ಕಾರಣ ರದ್ದುಗೊಳಿಸಲಾಗಿದೆ.

 

ಜಮ್ಮು ವಿಮಾನ ನಿಲ್ದಾಣದ ಮೇಲೆ ಪಾಕಿಸ್ತಾನ ನಡೆಸಿದ ಎಲ್ಲಾ ಡ್ರೋನ್ ಗಳನ್ನೂ ಕೂಡ ನಿಷ್ಕ್ರಿಯಗೊಳಿಸಿದೆ.

 

ಸೂತ್ರಗಳ ಪ್ರಕಾರ, ಪಾಕಿಸ್ತಾನದ JF-17 ಮತ್ತು F-16 ಫೈಟರ್ ಜೆಟ್ ಕೂಡ ಜಮ್ಮು ಗಡಿಯಲ್ಲಿ ಹೊಡೆದುರುಳಿಸಲಾಗಿದೆ ಎಂದು ಹೇಳಲಾಗಿದೆ.