26 October 2025 | Join group

Viral : ಆಹಾರ ಸೇವಿಸದೇ 33 ವರ್ಷಗಳಿಂದ ವೇಸ್ಟ್ ಆಯಿಲ್ ಕುಡಿದು ಬದುಕುವ ವ್ಯಕ್ತಿ : ವೀಡಿಯೋ ನೋಡಿ

  • 19 Sep 2025 01:43:05 PM

ಇಲ್ಲೋರ್ವ ವ್ಯಕ್ತಿ ಕಳೆದ 33 ವರ್ಷಗಳಿಂದ ವೇಸ್ಟ್ ಆಯಿಲ್ ಸೇವಿಸಿ ಬದುಕುತ್ತಿದ್ದಾರೆ .ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ಇನ್ಸ್ಟಾಗ್ರಾಮ್ ನಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು ಅವರ ಜೀವನಶೈಲಿಗೆ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.

 

ಕಳೆದ 33 ವರ್ಷಗಳಿಂದ ಶಿವಮೊಗ್ಗದ ಐಲ್ ಕುಮಾರ್ ಊಟವಿಲ್ಲದೇ ಬದುಕುತ್ತಿದ್ದಾರೆ. ಅನ್ನ, ಚಪಾತಿ ಬದಲು ಪ್ರತಿದಿನವೂ ಅವರು 7–8 ಲೀಟರ್ ಎಂಜಿನ್ ಆಯಿಲ್ ಮತ್ತು ಚಹಾ ಸೇವಿಸುತ್ತಾರೆ.

 

ಅವರನ್ನು ಎಂದಿಗೂ ಆಸ್ಪತ್ರೆಗೆ ದಾಖಲಿಸಲಾಗಿಲ್ಲ. ಇದನ್ನು ಕಂಡ ವೈದ್ಯರು ಹಾಗೂ ವಿಜ್ಞಾನಿಗಳು ಅಚ್ಚರಿಗೊಳಗಾಗಿದ್ದಾರೆ. ಇದು ಅಯ್ಯಪ್ಪನ ಆಶೀರ್ವಾದದಿಂದ ಮಾತ್ರ ಸಾಧ್ಯ ಎನ್ನುತ್ತಾರೆ ಕುಮಾರ್.