25 October 2025 | Join group

ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಿದ ಕಾಂತಾರ ಚಿತ್ರದ ಬ್ಯೂಟಿ ರುಕ್ಮಿಣಿ : AI ಫೋಟೋ ವೈರಲ್

  • 27 Sep 2025 11:58:24 AM

ಬೆಂಗಳೂರು : ಕಾಂತಾರ-1 ಚಿತ್ರದ ಬ್ಯೂಟಿ ನಟಿ ರುಕ್ಮಿಣಿ ವಸಂತ್ ಎಐ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 

ಬೆಂಗಳೂರಿನ ಗುಂಡಿ ಸಮಸ್ಯೆಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದನಿ ಎತ್ತಿದ ನೆಟ್ಟಿಗರು ಕಾಂತಾರ-1 ಚಿತ್ರದ ಬ್ಯೂಟಿ ನಟಿ ರುಕ್ಮಿಣಿ ವಸಂತ್ ಗುಂಡಿ ಮುಚ್ಚುತ್ತಿರುವ ಫೋಟೋ ಸೃಷ್ಟಿಸಿದ್ದಾರೆ. ಎಐ ತಂತ್ರಜ್ಞಾನದ ಮೂಲಕ ಫೋಟೋ ರಚಿಸಲಾಗಿದೆ. ರಸ್ತೆಯಲ್ಲೇ ರುಕ್ಮಿಣಿ ವಸಂತ್ ಅಡುಗೆ ಮಾಡುತ್ತಿರುವ ರೀತಿ ಫೋಟೋ ರಚಿಸಲಾಗಿದೆ.