24 October 2025 | Join group

ಕಂಬಳ ಸೀಸನ್ 2025–26ರ ವೇಳಾಪಟ್ಟಿ ಬಿಡುಗಡೆ: ಇಲ್ಲಿದೆ ಸಂಪೂರ್ಣ ದಿನಾಂಕ ಪಟ್ಟಿ

  • 29 Sep 2025 10:08:50 AM

ಕರಾವಳಿಯ ಪ್ರಸಿದ್ಧ ಜನಪ್ರಿಯ ಜಾನಪದ ಕ್ರೀಡೆಯಾದ ಕಂಬಳದ 2025-26 ರ ಸೀಸನ್ ದಿನ ನಿಗದಿಯಾಗಿದೆ. ನಿನ್ನೆ ನಡೆದ ಪೂರ್ವಭಾವಿ ಸಭೆಯಲ್ಲಿ ಘೋಷಿಸಲಾಗಿದೆ.

 

ನವೆಂಬರ್ 15 ರಿಂದ ಆರಂಭವಾಗಿ ಮಾರ್ಚ್ 21 ವೇಣೂರು ಕಂಬಳದ ಮೂಲಕ ಅಂತ್ಯಗೊಳ್ಳಲಿದೆ 2025-26 ರ ಕಂಬಳ.

ಈ ಸಾಲಿನ ಕಂಬಳ ವೇಳಾಪಟ್ಟಿ ಈ ರೀತಿ ಇದೆ,

ನವೆಂಬರ್ 15 - ಪಣಪಿಲ

ನವೆಂಬರ್ 22 - ಕೊಡಂಗೆ

ನವೆಂಬರ್ 29 - ಕಕ್ಕೆಪದವು

 

ಡಿಸೆಂಬರ್ 6 - ಹೊಕ್ಕಾಡಿ

ಡಿಸೆಂಬರ್ 7 - ಬಳ್ಳಮಂಜ

ಡಿಸೆಂಬರ್ 13 - ಬಾರಾಡಿ

ಡಿಸೆಂಬರ್ 20 - ಮುಲ್ಕಿ

ಡಿಸೆಂಬರ್ 27 - ಮಂಗಳೂರು

 

ಜನವರಿ 3 - ಮಿಯ್ಯಾರ್

ಜನವರಿ 10 - ನರಿಂಗಾಣ

ಜನವರಿ 17 - ಅಡ್ವೆ

ಜನವರಿ 24 - ಮೂಡಬಿದ್ರೆ

ಜನವರಿ 31 - ಐಕಳ

 

ಫೆಬ್ರವರಿ 7 - ಪುತ್ತೂರು

ಫೆಬ್ರವರಿ 14 - ಜೆಪ್ಪು

ಫೆಬ್ರವರಿ 21 - ವಾಮಂಜೂರ್

ಫೆಬ್ರವರಿ 28 - ಎರ್ಮಾಳ್

 

ಮಾರ್ಚ್ 7 - ಬಂಟ್ವಾಳ್

ಮಾರ್ಚ್ 15 - ಬಂಗಾಡಿ

ಮಾರ್ಚ್ 21 - ವೇಣೂರು

ಮಾರ್ಚ್ 28 - ಉಪ್ಪಿನಂಗಡಿ

 

ಏಪ್ರಿಲ್ 4 - ಗುರುಪುರ

ಏಪ್ರಿಲ್ 11 - ಬಲ್ಕುಂಜೆ

 

ಈ ವರ್ಷ ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ನಡೆಯುವುದಿಲ್ಲ. ಲಾಜಿಸ್ಟಿಕ್ ವ್ಯವಸ್ಥೆಯ ಕಾರಣದಿಂದ ಕರಾವಳಿ ಹೊರಗಡೆ ಕಂಬಳ ನಡೆಸಲು ಕಷ್ಟವಾಗುತ್ತಿದೆ ಎಂದು ವಿವರಿಸಲಾಗಿದೆ.