ಸುಬ್ರಮಣ್ಯ: ಕುಕ್ಕೆ ಶ್ರೀಕ್ಷೇತ್ರದಲ್ಲಿ ವಿವಿಧ ಸೇವೆಗಳ ದರಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಪಡೆಯುವ ಹಿನ್ನಲೆಯಲ್ಲಿ ಈ ಹೊಸ ದರಪಟ್ಟಿ ಪ್ರಕಟವಾಗಿದೆ.
ಪ್ರಮುಖ ಉತ್ಸವ ಸೇವೆಗಳು
- ಚಿಕ್ಕರಥೋತ್ಸವ – ₹12,000
- ಚಂದ್ರಮಂಡಲ ಉತ್ಸವ – ₹9,500
- ಹೂವಿನ ತೇರಿನ ಉತ್ಸವ – ₹8,700
- ಶೇಷ ವಾಹನ ಭಂಡಿ ಉತ್ಸವ – ₹4,500
- ಪಾಲಕಿ ಉತ್ಸವ (ದೀಪಾರಾಧನೆಯೊಂದಿಗೆ) – ₹5,600
- ಮಹಾಪೂಜೆಯುಕ್ತ ಪಾಲಕಿ ಉತ್ಸವ – ₹4,000
ದಿನನಿತ್ಯದ ಸೇವೆಗಳು
- ಇಡೀ ದಿನದ ಸಪರಿವಾರ ಸೇವೆ – ₹4,050
- ಪಂಚಾಮೃತ ಅಭಿಷೇಕ – ₹100
- ಪವಮಾನ ಸಹಿತ ಪಂಚಾಮೃತ ಅಭಿಷೇಕ – ₹160
- ಕಲಶ ಪೂಜೆಯುಕ್ತ ಪಂಚಾಮೃತ ಅಭಿಷೇಕ – ₹160
- ರುದ್ರಾಭಿಷೇಕ – ₹100
- ಶೇಷ ಸೇವೆ (ಅಷ್ಟೋತ್ತರ ಸಹಿತ) – ₹160
ನೈವೇದ್ಯ ಹಾಗೂ ವಿಶೇಷ ಸೇವೆಗಳು
- ಹರಿವಾಣ ನೈವೇದ್ಯ – ₹125 / ₹150
- ಕಾರ್ತಿಕ ಪೂಜೆ – ₹100
- ಚಿತ್ರಾನ್ನ ಸಮರ್ಪಣೆ – ₹200
- ಹಾಲು ಪಾಯಸ – ₹160
- ಮೃಷ್ಟಾನ್ನ ಸಮರ್ಪಣೆ – ₹925
- ತ್ರಿಮಧುರ ಸಮರ್ಪಣೆ – ₹50
ಹರಿಕೆ ಹಾಗೂ ಇತರ ಸೇವೆಗಳು
- ನಾಗ ಪ್ರತಿಷ್ಠೆ – ₹500
- ನಾಮಕರಣ – ₹250
- ಆಶ್ಲೇಷ ಬಲಿ – ₹500
- ಷಷ್ಠಿವೃತ ಉದ್ಯಾಪನೆ – ₹500
- ಉಪನಯನ (ಬ್ರಹ್ಮಪತಿಷ್ಠೆ) – ₹800
- ಸತ್ಯನಾರಾಯಣ ಪೂಜೆ – ₹1,000
ವಿಶೇಷ ದೇವಾಲಯ ಸೇವೆಗಳು
- ಉಮಾಮಹೇಶ್ವರ ಸನ್ನಿಧಿಯಲ್ಲಿ ಏಕದಶಾವತಾರ ರುದ್ರಾಭಿಷೇಕ – ₹120
- ಕುಕ್ಕೆಲಿಂಗ ದೇವರ ಸನ್ನಿಧಿಯಲ್ಲಿ ಏಕದಶಾವತಾರ ರುದ್ರಾಭಿಷೇಕ – ₹120
ಭಕ್ತರು ಈ ಪರಿಷ್ಕೃತ ದರಗಳ ಆಧಾರದಲ್ಲಿ ಸೇವೆಗಳನ್ನು ಬುಕ್ ಮಾಡಿಕೊಂಡು ದೈವಾನುಗ್ರಹ ಪಡೆಯಬಹುದು.