ಜೂನಿಯರ್ ಕ್ರಿಕೆಟ್ ಸಮಿತಿಯು ಜೂನ್ 24 ರಿಂದ ಜುಲೈ 23, 2025 ರವರೆಗೆ ನಡೆಯಲಿರುವ ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತದ ಅಂಡರ್-19 ತಂಡವನ್ನು ಪ್ರಕಟಿಸಿದೆ. ಒಂದು ತಿಂಗಳ ಅವಧಿಯ ಪ್ರವಾಸವು 50 ಓವರ್‌ಗಳ ಅಭ್ಯಾಸ ಪಂದ್ಯ, ಐದು ಪಂದ್ಯಗಳ ಯುವ ಏಕದಿನ ಸರಣಿ ಮತ್ತು ಇಂಗ್ಲೆಂಡ್ ಅಂಡರ್-19 ವಿರುದ್ಧ ಎರಡು ಬಹು-ದಿನಗಳ ಪಂದ್ಯಗಳನ್ನು ಒಳಗೊಂಡಿದೆ.
ರಾಜಸ್ತಾನ್ ರಾಯಲ್ಸ್ ಸ್ಪೋಟಕ ಬ್ಯಾಟ್ಸಮನ್ 14 ವರ್ಷದ ವೈಭವ್ ಸೂರ್ಯವಂಶಿ U-19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ ನ ಆಯುಷ್ ಮ್ಹಾತ್ರೆ ತಂಡದ ನಾಯಕನಾಗಿ ಚುನಾಯಿತರಾಗಿದ್ದಾರೆ.
ಭಾರತ U-19 ತಂಡ: ಆಯುಷ್ ಮ್ಹಾತ್ರೆ (ನಾಯಕ), ಅಭಿಜ್ಞಾನ್ ಕುಂದು (ಉಪನಾಯಕ ಮತ್ತು WK), ವೈಭವ್ ಹರ್ವಂಶ್ ಸಿಂಗ್ (WK), ಸೂರ್ಯವಂಶಿ, ವಿಹಾನ್ ಮಲ್ಹೋತ್ರಾ, ಮೌಲ್ಯರಾಜ್‌ಸಿನ್ಹ್ ಚಾವ್ಡಾ, ರಾಹುಲ್ ಕುಮಾರ್, ಆರ್ ಎಸ್ ಅಂಬ್ರಿಶ್, ಕಾನಿಷ್ಕ್ ಚೌಹಾಣ್, ಖಿಲಾನ್ ಗುಲಾವ್ ಪಟೇಲ್, ಪ್ರಣವ್ ಪಟೇಲ್, ಯುಧಾ ಪಟೇಲ್, ಹೇನ್ ರಾವ್ ಪಟೇಲ್ ಮೊಹಮ್ಮದ್ ಎನಾನ್, ಆದಿತ್ಯ ರಾಣಾ, ಅನ್ಮೋಲ್ಜೀತ್ ಸಿಂಗ್
ಸ್ಟ್ಯಾಂಡ್‌ಬೈ ಆಟಗಾರರು: ನಮನ್ ಪುಷ್ಪಕ್, ಡಿ ದೀಪೇಶ್, ವೇದಾಂತ್ ತ್ರಿವೇದಿ, ವಿಕಲ್ಪ್ ತಿವಾರಿ, ಅಲಂಕೃತ್ ರಾಪೋಲ್ (WK).