ಐಪಿಎಲ್ ವಿಜೇತ ತಂಡಗಳು : ವರ್ಷವಾರು 2008 ರಿಂದ 2024 ರವರೆಗಿನ ವಿಜೇತ ತಂಡಗಳ ಪಟ್ಟಿ ಇಲ್ಲಿದೆ

  • 28 May 2025 07:55:43 PM

IPL Tournament : ವಿಶ್ವದ ಅತೀ ಹೆಚ್ಚು ಅಭಿಮಾನಿಗಳನ್ನು ಮತ್ತು ವೀಕ್ಷಕರನ್ನು ಹೊಂದಿರುವ ಎರಡನೇ ಪ್ರಸಿದ್ಧಿಯನ್ನು ಪಡೆದಿರುವ ಐಪಿಎಲ್(IPL) ಪಂದ್ಯಾಟ 2018 ರಲ್ಲಿ ಪ್ರಾರಂಭವಾಯಿತು. ದಿ ಇಂಡಿಯನ್ ಪ್ರೀಮಿಯರ್ ಲೀಗ್ (The Indian Premier League) ಅನ್ನು ಐಪಿಎಲ್ ಗವರ್ನಮೆಂಟ್ ಕೌನ್ಸಿಲ್ (IPL Governing Council) ಮತ್ತು ಬಿಸಿಸಿಐ(BCCI) ನಡೆಸಿಕೊಂಡು ಬಂದಿರುತ್ತದೆ.

 

ಐಪಿಎಲ್ ಚಾಂಪಿಯನ್ ತಂಡಗಳ ವರ್ಷವಾರು ಪಟ್ಟಿ ಕೆಳಗಿನಂತಿದೆ:

2008 - ರಾಜಸ್ತಾನ್ ರಾಯಲ್ಸ್

2009 - ಡೆಕ್ಕನ್ ಚಾರ್ಜರ್ಸ್

2010 - ಚೆನ್ನೈ ಸೂಪರ್ ಕಿಂಗ್ಸ್

2011 - ಚೆನ್ನೈ ಸೂಪರ್ ಕಿಂಗ್ಸ್

2012 - ಕೋಲ್ಕತಾ ನೈಟ್ ರೈಡರ್ಸ್

2013 - ಮುಂಬೈ ಇಂಡಿಯನ್ಸ್

2014 - ಕೋಲ್ಕತಾ ನೈಟ್ ರೈಡರ್ಸ್

2015 - ಮುಂಬೈ ಇಂಡಿಯನ್ಸ್

2016 - ಸನ್‌ರೈಸರ್ಸ್ ಹೈದರಾಬಾದ್

2017 - ಮುಂಬೈ ಇಂಡಿಯನ್ಸ್

2018 - ಚೆನ್ನೈ ಸೂಪರ್ ಕಿಂಗ್ಸ್

2019 - ಮುಂಬೈ ಇಂಡಿಯನ್ಸ್

2020 - ಮುಂಬೈ ಇಂಡಿಯನ್ಸ್

2021 - ಚೆನ್ನೈ ಸೂಪರ್ ಕಿಂಗ್ಸ್

2022 - ಗುಜರಾತ್ ಟೈಟನ್ಸ್

2023 - ಚೆನ್ನೈ ಸೂಪರ್ ಕಿಂಗ್ಸ್

2024 - ಕೋಲ್ಕತಾ ನೈಟ್ ರೈಡರ್ಸ್

 

ಅತೀ ಹೆಚ್ಚು ಐಪಿಎಲ್ ವಿಜೇತರ ತಂಡ ಮತ್ತು ಇಸವಿ:

  • ಮುಂಬೈ ಇಂಡಿಯನ್ಸ್ (5 ಬಾರಿ) – 2013, 2015, 2017, 2019, 2020
  • ಚೆನ್ನೈ ಸೂಪರ್ ಕಿಂಗ್ಸ್ (5 ಬಾರಿ) – 2010, 2011, 2018, 2021, 2023
  • ಕೋಲ್ಕತಾ ನೈಟ್ ರೈಡರ್ಸ್ (3 ಬಾರಿ) – 2012, 2014, 2024

 

ಒಂದು ಬಾರಿ ವಿಜೇತರಾದ ತಂಡ ಮತ್ತು ಇಸವಿ:

  • ಡೆಕ್ಕನ್ ಚಾರ್ಜರ್ಸ್ (1 ಬಾರಿ) – 2009
  • ರಾಜಸ್ಥಾನ್ ರಾಯಲ್ಸ್ (1 ಬಾರಿ) – 2008
  • ಸುನ್ರೈಸರ್ಸ್ ಹೈದರಾಬಾದ್ (1 ಬಾರಿ) – 2016
  • ಗುಜರಾತ್ ಟೈಟನ್ಸ್ (1 ಬಾರಿ) – 2022

 

ಐಪಿಎಲ್ ಚಾಂಪಿಯನ್ ಆಗದೇ ಉಳಿದಿರುವ ತಂಡಗಳು:

  • ರಾಯಲ್ ಚೆಲೆಂಜರ್ಸ್ ಬೆಂಗಳೂರು (RCB)
  • ಪಂಜಾಬ್ ಕಿಂಗ್ಸ್ (PBKS) (ಹಿಂದೆ ಕಿಂಗ್ಸ್ ಇಲೆವೆನ್ ಪಂಜಾಬ್ ಎಂಬ ಹೆಸರು)
  • ಡೆಲ್ಲಿ ಕ್ಯಾಪಿಟಲ್ಸ್ (DC) (ಹಿಂದೆ ಡೆಲ್ಲಿ ಡೇರ್‌ಡೆವಿಲ್ಸ್)
  • ಲಕ್ನೋ ಸೂಪರ್ ಜೈಂಟ್ಸ್ (LSG) (2022 ರಿಂದ ಹೊಸ ತಂಡ)

 

ಈ ಎಲ್ಲಾ ತಂಡಗಳು ಹಲವಾರು ಬಾರಿ ಪ್ಲೇಆಫ್ ಹಾಗೂ ಫೈನಲ್ ತಲುಪಿದರೂ, ಇನ್ನೂ ಒಂದು ಸಲವೂ ಐಪಿಎಲ್ ಕಪ್ ಗೆಲ್ಲಲು ಸಾಧ್ಯವಾಗಿಲ್ಲ.


ಆರ್ ಸಿ ಬಿ (RCB) ವಿಶೇಷವಾಗಿ ಮೂರು ಬಾರಿ ಫೈನಲ್ ತಲುಪಿದ್ದರೂ ಕೂಡ ಚಾಂಪಿಯನ್ ಆಗಿಲ್ಲ.