ಜೂನ್ 3, 2025 ರಂದು ನಡೆದ 18 ನೇ ಆವೃತ್ತಿಯ ಐಪಿಎಲ್ ಬೆಂಗಳೂರು ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನರೇಂದ್ರ ಮೋದಿ ಸ್ಟೇಡಿಯಂ ಗುಜರಾತ್ ನಲ್ಲಿ ನಡೆದ ಫೈನಲ್ ಪಂದ್ಯದ ಬಹುಮಾನ ವಿವರ:
2025 ಐಪಿಎಲ್ ಬಹುಮಾನ ಪಟ್ಟಿ
ಚಾಂಪಿಯನ್ಸ್ (Champions) - ರಾಯಲ್ ಚಾಲೆಂಜರ್ (RCB) - ₹20 ಕೋಟಿ
ರನ್ನರ್ಸ್ ಆಫ್ (Runners -up) - ಪಂಜಾಬ್ ಕಿಂಗ್ಸ್ (PBKS) - ₹12.5 ಕೋಟಿ
ಮೂರನೇ ಸ್ಥಾನ (Third Place) - ಮುಂಬೈ ಇಂಡಿಯನ್ಸ್ (MI) - ₹7 ಕೋಟಿ
ನಾಲ್ಕನೇ ಸ್ಥಾನ (Fourth Place ) - ಗುಜರಾತ್ ಟೈಟಾನ್ಸ್ (GT) - ₹6.5 ಕೋಟಿ
Orange Cap - ಸಾಯಿ ಸುದರ್ಶನ್ - ₹10 ಲಕ್ಷ
Purple Cap - ಪ್ರಸಿದ್ಧ್ ಕೃಷ್ಣ - ₹10 ಲಕ್ಷ
Emerging Player - ಸಾಯಿ ಸುದರ್ಶನ್ - ₹10 ಲಕ್ಷ
Most Valuable Player - ಸೂರ್ಯಕುಮಾರ್ ಯಾದವ್ - ₹15 ಲಕ್ಷ
Super Striker - ವೈಭವ್ ಸೂರ್ಯವಂಶಿ - ₹10 ಲಕ್ಷ
Fantacy King of the season - ಸಾಯಿ ಸುದರ್ಶನ್ - ₹10 ಲಕ್ಷ
Best Catch - ಕಾಮಿಂಡು ಮೆಂಡಿಸ್ - ₹10 ಲಕ್ಷ
Super Sixes - ನಿಕೋಲಸ್ ಪೂರನ್ - ₹10 ಲಕ್ಷ
Most Dot Balls - ಮೊಹಮ್ಮದ್ ಸಿರಾಜ್ - ₹10 ಲಕ್ಷ
Fours of the Season - ಸಾಯಿ ಸುದರ್ಶನ್ - ₹10 ಲಕ್ಷ
Fair Play Award - ಚೆನ್ನೈ ಸೂಪರ್ ಕಿಂಗ್ - ₹10 ಲಕ್ಷ
Pitch of the Ground - ದೆಹಲಿ ಗ್ರೌಂಡ್ - ₹50 ಲಕ್ಷ
ಫೈನಲ್ ಮ್ಯಾಚ್ ಬೆಂಗಳೂರು ಮತ್ತು ಪಂಜಾಬ್ ತಂಡಗಳ ಬಹುಮಾನ ಪಟ್ಟಿ
Player of the Match - ಕೃನಾಲ್ ಪಾಂಡ್ಯ - ₹5 ಲಕ್ಷ
Super Striker - ಜಿತೇಶ್ ಶರ್ಮ - ₹1 ಲಕ್ಷ
Most Dot Balls - ಕೃನಾಲ್ ಪಾಂಡ್ಯ - ₹1 ಲಕ್ಷ
Most Fours - ಪ್ರಿಯಾನ್ಸ್ ಆರ್ಯ - ₹1 ಲಕ್ಷ
Fantacy King - ಶಶಾಂಕ್ ಸಿಂಗ್ - ₹1 ಲಕ್ಷ
Most Sixes - ಶಶಾಂಕ್ ಸಿಂಗ್ - ₹1 ಲಕ್ಷ