ಕಲ್ಲಡ್ಕ: ಹೋಟೆಲ್ ಲಕ್ಷ್ಮೀ ಗಣೇಶ್ ಇದರ ಸಹಕಾರದೊಂದಿಗೆ ನಾಗರಾಜ್ ಕಲ್ಲಡ್ಕ ನೇತೃತ್ವದಲ್ಲಿ "ಕಲ್ಲಡ್ಕದ ಪಿಲಿ" ನಾಗ ಸುಜ್ಞಾನ ಫ್ರೆಂಡ್ಸ್, ಕಲ್ಲಡ್ಕ ಇದರ 7 ನೇ ವರ್ಷದ ಸಾಂಪ್ರದಾಯಿಕ 'ದಸರಾ ಹುಲಿಗಳು 2025' ದಿನಾಂಕ 30-09-2025 ನೇ ಮಂಗಳವಾರ ನಡೆಯಲಿದೆ.
ಅದೇ ದಿನ ರಾತ್ರಿ 9:00 ಗಂಟೆಗೆ 'ನಿತ್ಯಾರಕ್ಷಾ ಆಂಬ್ಯುಲೆನ್ಸ್' ಸೇವಾರ್ಪಣೆ ಕೂಡ ನಡೆಯಲಿದೆ.